(ಆರ್ಥಗಳಿಗೆ ಟಿಪ್ಪಣಿ ಸಂಖ್ಯೆಯನ್ನು ಒತ್ತಿ) ಆಚ ಮನೆಯ ಅಟ್ಟುಂಬಳಂದ ಬತ್ತಾ ಇದ್ದೊಂದು ಪರಿಮ್ಮಳಾ. ಹಲಸಿನ ಹಣ್ಣಿನ ಸುಟ್ಟವು ಕಾಣ್ತು, ಎಣ್ಣೆಗೆ ಬಿಟ್ಟವು ಬಳಂಬಳ.. ಆಗಳೇ ಕಂಡಿದೆ ರೆಚ್ಚೆಯ ಗೂಂಜಿಯ ಗಡಸುಗ ಅಗುದು ತಿಂಬದರ. ವರ್ಷದ ಶುರುವಿನ ಹಲಸಿನ ಹಣ್ಣು, ಬಿಡ್ಲೆ ಎಡಿಗ ನಮಗದರ..? ಈಗಳೇ ಹೆರಟರೆ ಸಿಕ್ಕುಗು ಎನಗೂ ಅಚ್ಚುಮಿಯಕ್ಕ ಕೊಡದ್ದಿರ. ಬಪ್ಪಗ ನಾಲ್ಕು ಸೊಳೆತೆಕ್ಕೊಳೆಕ್ಕು ನಾಳಂಗೆ ದೋಸೆ ಮಾಡ್ವದರ.. ದೋಸೆಗೆ ಶುಂಠಿ…
Tag: havyaka
ಹವ್ಯಕ ಭಾಷೆಲಿ ಒಂದು ಕಥೆ ಉದಿಯಪ್ಪಗಳೇ ಅಬ್ಬೆ ದಿನುಗೋಳುದು, ಎಲ್ಲಿಯೋ ದೂರಲ್ಲಿ ಗುಡ್ಡೆಲಿ “ಏಳು, ಉದಿಯಾಯ್ದು, ಶಾಲೆಗೆ ಹೋಪಲಿಲ್ಲೆಯ!” ಹೇಳಿದ ಹಾಂಗೆ ಕೇಳ್ತಾ ಇತ್ತು.. ಯೋ… ಏಳೆಕ್ಕೇ ಹೇಳಿ ಚೂರು ಬೇಜಾರುದೆ, ನಿನ್ನೆ ಕೋಪಿ ಬರೆಯದ್ದೇ ಹಾಂಗೆ ಮನುಗಿದ್ದು ನೆನಪಾಗಿ ಇನ್ನುದೇ ಉಪದ್ರ ಆತು. ಅಷ್ಟೊತ್ತಿಂಗೆ ಅಬ್ಬೆಯೇ ಉಪ್ಪರಿಗೆ ಹತ್ತಿ ಬಂದು, “ಇನ್ನು ಏಳದ್ರೆ ಆಗ” ಹೇಳಿಯಪ್ಪಗ, ಆತಂಬಗ ಏಳ್ತೆ, ಆದರೂ ಒಳಾಂದ…